After Shiv Rajkumar real star Upendra enters web world. He is playing an important role in Vinayak Joshi's Joshelay web series.
ಶಿವರಾಜ್‌ಕುಮಾರ್ ಹೇಟ್ ಯೂ ರೋಮಿಯೋ ಎನ್ನುವ ವೆಬ್ ಸೀರೀಸ್ ನಿರ್ಮಾಣ ಮಾಡುತ್ತಿದ್ದಾರೆ. ಈಗ ವೆಬ್ ದುನಿಯಾಗೆ ಮತ್ತೊಬ್ಬ ಸ್ಯಾಂಡಲ್‌ವುಡ್ ನಟ ಉಪೇಂದ್ರ ಕಾಲಿಟ್ಟಿದ್ದು , ಜೋಶಿಲೆ ಸೀರೀಸ್‌ನಲ್ಲಿ ನಟಿಸಲಿದ್ದಾರೆ.